See also 1old hat
2old hat
ಗುಣವಾಚಕ
  1. ಹಳೆಯ ಕಾಲದ; ಪುರಾತನ.
  2. ಹಳಸಿಹೋದ.
  3. ಅಪ್ರಚಲಿತ; ಬಳಕೆಗೆ ಬಾರದ: such methods are old hat now ಅಂಥ ವಿಧಾನಗಳು ಈಗ ಹಳಸಲಾಗಿವೆ.